Preethi T S

Preethi T S

ಪ್ರೀತಿ ಟಿ ಎಸ್ ಇವರು ನಿಯತಂ ಡಿಜಿಟಲ್‌ ವಿಭಾಗದಲ್ಲಿ ಸುದ್ದಿ ವಿಭಾಗದ ಪ್ರಧಾನ ಸಂಪಾದಕಿಯಾಗಿದ್ದಾರೆ. ಕನ್ನಡ ಪತ್ರಿಕೋದ್ಯಮದಲ್ಲಿ ಕಳೆದ 10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ವಿವಿಧ ಇಲಾಖೆಗಳಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ (PRO) ಹಾಗೂ ರಾಜ್ಯದ ಪ್ರಮುಖ ದಿನಪತ್ರಿಕೆಯಲ್ಲಿ ಜಿಲ್ಲಾ ವರದಿಗಾರಿಕೆ, ರಾಜಕೀಯ ವರದಿಗಾರಿಕೆಯನ್ನು ಮಾಡಿದ ಅನುಭವ ಹೊಂದಿರುತ್ತಾರೆ. ಜನಸಾಮಾನ್ಯರು ಅನುಭವಿಸುತ್ತಿರುವ ಸಮಸ್ಯೆಗಳು, ಪ್ರಮುಖ ವಿದ್ಯಮಾನಗಳ ಕುರಿತಾದ ಗ್ರೌಂಡ್ ಝೀರೋ ವರದಿಗಾರಿಕೆ ಹಾಗೂ ಪ್ರಮುಖ ರಾಜಕಾರಣಿಗಳ ಸಂದರ್ಶನ, ಪ್ರಚಲಿತ ವಿದ್ಯಮಾನಗಳ ಕುರಿತಾದ ವಿಶ್ಲೇಷಣಾ ವರದಿಗಳನ್ನು ಮಾಡುವ ಮೂಲಕ ಪತ್ರಿಕೋದ್ಯಮದಲ್ಲಿ ಗುರುತಿಸಿಕೊಂಡಿದ್ದಾರೆ. ಸಂಕೀರ್ಣ ಸಾಮಾಜಿಕ ವಿಷಯಗಳ ಕುರಿತಾಗಿಯೂ ಹಲವು ಲೇಖನಗಳನ್ನು ಬರೆದಿರುತ್ತಾರೆ. *ವೃತ್ತಿಜೀವನದ ಹಾದಿ* : ನಗರವಾಣಿ ದಿನಪತ್ರಿಕೆಯಲ್ಲಿ ಜಿಲ್ಲಾ ವರದಿಗಾರರಾಗಿ ಇವರ ವೃತ್ತಿ ಜೀವನ ಆರಂಭಗೊಂಡಿದೆ. ನಂತರದಲ್ಲಿ ವಿಜಯಕರ್ನಾಟಕ ವೆಬ್‌ಸೈಟ್‌‌ನ ಸುದ್ದಿ ವಿಭಾಗದ ವರದಿಗಾರರಾಗಿ ಕೆಲಸ ಮಾಡಿರುತ್ತಾರೆ. ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಎರಡು ಚಿನ್ನದ ಪದಕಗಳನ್ನು ಪಡೆದುಕೊಂಡಿರುವ ಇವರು ವಾರ್ತಾ ಇಲಾಖೆಯಲ್ಲಿ ಕೋವಿಡ್ ಸಂದರ್ಭದಲ್ಲಿ ನೇರವಾಗಿ ಆಯ್ಕೆಯಾಗುವ ಮೂಲಕ ಎರಡು ವರ್ಷಗಳು ಕಾರ್ಯನಿರ್ವಯಿಸಿದ್ದಾರೆ. ನಂತರ ಆರೋಗ್ಯ ಇಲಾಖೆ, ಗ್ರಾಮೀಣ ಅಭಿವೃದ್ಧಿ ಇಲಾಖೆ, ನೀರು ಮತ್ತು ನೈರ್ಮಲ್ಯ ಇಲಾಖೆಗಳಲ್ಲಿ ಮಾಧ್ಯಮ ವರದಿಗಾರರಾಗಿ ಕೆಲಸ ಮಾಡಿದ ಇವರು ಕಳೆದ ಐದು ವರ್ಷಗಳಿಂದ ಇಂಧನ ಇಲಾಖೆಯಲ್ಲಿ ಮೀಡಿಯಾ ಕನ್ಸಲ್ಟೆಂಟ್ ಮತ್ತು ಪಿಸಿಕೆಎಲ್ ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರೊಂದಿಗೆ, ಕಳೆದ ಹನ್ನೊಂದು ವರ್ಷಗಳಿಂದ ಆ್ಯಂಕರ್, ವಾಯ್ಸ್‌ಓವರ್ ಸೇರಿದಂತೆ ಸಾಕಷ್ಟು ಕವನಗಳು, ಅಂಕಣಗಳನ್ನು ಬರೆಯುವ ಮೂಲಕ ಜನಪ್ರಸಿದ್ಧಿಯಾಗಿದ್ದಾರೆ.

Local Body Elections: ಸ್ಥಳೀಯ ಸಂಸ್ಥೆ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗದಿಂದ ಮಹತ್ವದ ಸುತ್ತೋಲೆ; ಡಿಸೆಂಬರ್‌ 2026 ರಲ್ಲೇ ಮತದಾನಕ್ಕೆ ಸಿದ್ಧತೆ ಆರಂಭ!

Local Body Elections

ಮೀಸಲಾತಿ ಪಟ್ಟಿ, ಮತದಾರರ ಪಟ್ಟಿ ಪರಿಷ್ಕರಣೆಗೆ ಡೆಡ್‌ಲೈನ್ ಫಿಕ್ಸ್; ಬಿಬಿಎಂಪಿ ಸೇರಿ 6 ಸಾವಿರಕ್ಕೂ ಹೆಚ್ಚು ಸ್ಥಳೀಯ ಸಂಸ್ಥೆಗಳಿಗೆ ಒಂದೇ ಹಂತದಲ್ಲಿ ಚುನಾವಣೆ (Local Body Elections) ಸಾಧ್ಯತೆ

Mahalaya Amavasya: ಪಿತೃಮೋಕ್ಷದ ಮಹಾದಿನ ಮಹಾಲಯ ಅಮಾವಾಸ್ಯೆ: ಇದು ಶುಭವೋ? ಅಶುಭವೋ? ಗರ್ಭಿಣಿಯರು ಮಾಡಬೇಕಾದ್ದು ಏನು?

Mahalaya Amavasya

ಪಿತೃಪಕ್ಷದ ಅಂತ್ಯ (Mahalaya Amavasya) ದ ದಿನವೇ ನವರಾತ್ರಿಯ ಆರಂಭದ ಸಂಕೇತ, ಪೂರ್ವಜರಿಗೆ ತರ್ಪಣ ನೀಡಿದರೆ ಸಕಲ ದೋಷ ನಿವಾರಣೆಯಾಗುತ್ತದೆ ಎಂಬುದು ನಂಬಿಕೆ - ಈ ದಿನದ ಆಚರಣೆ, ನಿಷೇಧ ಮತ್ತು ವೈಜ್ಞಾನಿಕ ಮಹತ್ವದ ಸಂಪೂರ್ಣ ಮಾಹಿತಿ

Texas Hanuman Statue Issue: ‘ಗೆದ್ದರೆ ಹನುಮಾನ್ ವಿಗ್ರಹ ಕೆಡವುತ್ತೇವೆ’; ಅಮೆರಿಕ ಮಧ್ಯಂತರ ಚುನಾವಣೆ ಮಧ್ಯೆ ಟೆಕ್ಸಾಸ್‌ನಲ್ಲಿ 90 ಅಡಿ ಹನುಮಾನ್ ಮೂರ್ತಿ ವಿವಾದ

Texas Hanuman Statue

ಶುಗರ್‌ಲ್ಯಾಂಡ್‌ನ ಅಷ್ಟಲಕ್ಷ್ಮಿ ದೇವಸ್ಥಾನದ ‘ಸ್ಟ್ಯಾಚ್ಯೂ ಆಫ್ ಯೂನಿಯನ್ (Texas Hanuman Statue) ಗುರಿಯಾಗಿಸಿ MAGA ಬೆಂಬಲಿಗ ಜೆಸ್ಸಿ ಹ್ಯೂಸ್ ವಿವಾದಾತ್ಮಕ ಪೋಸ್ಟ್ - ಇದು ಹಿಂದೂ ಧರ್ಮದ ಮೇಲಿನ ದಾಳಿ ಎಂದು ಅಮೆರಿಕದ ಸೇನಾ ವೆಟರನ್‌ಗಳಿಂದ ತೀವ್ರ ಆಕ್ರೋಶ

Super Intelligence: AI ಇನ್ನು ಮುಂದೆ SI! ಡೊನಾಲ್ಡ್ ಟ್ರಂಪ್ ಘೋಷಣೆ: ಅಮೆರಿಕದಲ್ಲಿ ಅಧಿಕೃತವಾಗಿ ‘ಸೂಪರ್ ಇಂಟೆಲಿಜೆನ್ಸ್’ ಯುಗ ಆರಂಭ

Super Intelligence Niyatam News

ವಿಶ್ವಸಂಸ್ಥೆಯ ವೇದಿಕೆಯಲ್ಲೇ AI ಹೆಸರನ್ನು SI (Super Intelligence) ಎಂದು  ಬದಲಿಸಿದ ಅಮೆರಿಕ ಅಧ್ಯಕ್ಷ, ‘ಆರ್ಟಿಫಿಶಿಯಲ್’ ಪದ ಸುಳ್ಳಿನ ಭಾವನೆ ಮೂಡಿಸುತ್ತದೆ ಎಂದ ಟ್ರಂಪ್ - ಜಾಗತಿಕ ನಿಯಂತ್ರಣದ ಪ್ರಸ್ತಾಪವನ್ನು ‘ಗ್ಲೋಬಲಿಸ್ಟ್ ಷಡ್ಯಂತ್ರ’ ಎಂದು ತಳ್ಳಿಹಾಕಿದರು

Male Testosterone: ಪುರುಷರಲ್ಲಿ ಋತುಚಕ್ರ ಹೇಗಿರುತ್ತದೆ? ಪುರುಷರಿಗೂ ಬರುತ್ತಾ ಮುಟ್ಟು? – ಟೆಸ್ಟೋಸ್ಟೆರಾನ್ ಹಿಂದಿದೆ ಹಾರ್ಮೋನ್ ಸತ್ಯ!

Male Testosterone

ಮಹಿಳೆಯರಂತೆ ರಕ್ತಸ್ರಾವವಲ್ಲ, ಆದರೆ ಪುರುಷರ ದೇಹದಲ್ಲೂ ಪ್ರತಿ ತಿಂಗಳು, ಪ್ರತಿ ದಿನ ನಡೆಯುತ್ತದೆ ಹಾರ್ಮೋನ್‌ (Male Testosterone) ಗಳ ಏರಿಳಿತದ ಹೋರಾಟ

City Lights Movie Success: ದುನಿಯಾ ವಿಜಯ್ ನಿರ್ದೇಶನದ ‘ಸಿಟಿ ಲೈಟ್ಸ್’ – ಮುಂಬೈನ ಸಿಂಗಲ್ ಸ್ಕ್ರೀನ್‌ನಲ್ಲಿ ಹುಟ್ಟಿದ ಕನ್ನಡದ ಕನಸಿನ ಕಥೆ

City Lights

2ನೇ ಬಾರಿ ನಿರ್ದೇಶಕನಾದ ದುನಿಯಾ ವಿಜಿ - ಮಗಳು ಮೋನಿಷಾ, ವಿನಯ್ ರಾಜ್‌ಕುಮಾರ್ ಜೊತೆಗೂಡಿ ಕಟ್ಟಿಕೊಟ್ಟ City Lights ಬೆಂಗಳೂರು-ಮುಂಬೈ ನಡುವಿನ ಎಮೋಷನಲ್ ಜರ್ನಿ

Hanuman Ansh Movie : ಹನುಮಾನ್ ಅಂಶ್ ಸಿನಿಮಾಗೆ ಅಮಿತ್ ಶಾ ಸಾಥ್! ₹2 ಕೋಟಿ ಸಿನಿಮಾ ₹347 ಕೋಟಿ ಗಳಿಸಿದ್ದು ನಿಜನಾ?

Hanuman Ansh Movie

Hanuman Ansh Movie 10 ಲಕ್ಷ ಓಪನಿಂಗ್‌ನಿಂದ 347 ಕೋಟಿ ಕಲೆಕ್ಷನ್‌ವರೆಗೆ - ಬಾಬಾ ನೀಮ್ ಕರೋಲಿ ಕೃಪೆಯೋ ಅಥವಾ ಬಾಕ್ಸ್ ಆಫೀಸ್ ಮ್ಯಾಜಿಕ್ ನಂಬರ್ ಗಿಮಿಕ್ಕೋ?

Hanuman Ansh Success: 2 ಕೋಟಿಯಲ್ಲಿ 5 ಕೋಟಿ ಮೌಲ್ಯದ ಭಕ್ತಿ ಕೊಟ್ಟ ಸಿನಿಮಾ!

Niyatam News - Hanuman Ansh Vs Toxic movie Critisize

200 ಕೋಟಿ ಟಾಕ್ಸಿಕ್‌ಗೆ ಬೇಕು VFX, 2 ಕೋಟಿ ಹನುಮಾನ್ ಅಂಶ (Hanuman Ansh) ಕ್ಕೆ ಇದೆ ನಿಜವಾದ ಆತ್ಮ - ಸಣ್ಣ ಸಿನಿಮಾದ ದೊಡ್ಡ ಗೆಲುವಿನ ಕಥೆ

Mysore Dasara Ticket Big Update: ಮೈಸೂರು ದಸರಾ ಟಿಕೆಟ್ ಬುಕ್ಕಿಂಗ್ ಲಿಂಕ್ ಬಿಡುಗಡೆ! ಈಗಲೇ ಬುಕ್ ಮಾಡಿ, ನಂತರ ಸಿಗಲ್ಲ!

Mysore Dasara Ticket

ನಾಡಹಬ್ಬಕ್ಕೆ ಕ್ಷಣಗಣನೆ ಶುರು - ಅರಮನೆ ಆವರಣದ ದಸರಾ ಸಾಂಸ್ಕೃತಿಕ ಕಾರ್ಯಕ್ರಮ, ಯುವ ದಸರಾ, ಪಂಜಿನ ಕವಾಯತು ಸೇರಿ ಎಲ್ಲದಕ್ಕೂ ಒಂದೇ ಗೋಲ್ಡ್ ಕಾರ್ಡ್, ಆನ್‌ಲೈನ್ ಬುಕ್ಕಿಂಗ್ (Mysore Dasara Ticket) ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

Garbh Sanskar: ತಾಯಿಯ ಗರ್ಭದಲ್ಲೇ ಮಗುವಿಗೆ ಸಂಸ್ಕಾರ ನೀಡುವ 5 ದಿವ್ಯ ಮಂತ್ರಗಳು!

Garbh Sanskar

ಗರ್ಭಾವಸ್ಥೆಯಲ್ಲಿ ಮಂತ್ರ ಪಠಣ (Garbh Sanskar) ದಿಂದ ಮಗುವಿನ ಬುದ್ಧಿಶಕ್ತಿ, ಏಕಾಗ್ರತೆ ವೃದ್ಧಿ - ವೈಜ್ಞಾನಿಕವಾಗಿಯೂ ಸಾಬೀತಾದ ಮಂತ್ರಗಳ ಶಕ್ತಿ, ಪ್ರತಿ ಗರ್ಭಿಣಿಯೂ ತಿಳಿಯಲೇಬೇಕಾದ ಮಾಹಿತಿ