ನ್ಯೂಸ್

Local Body Elections: ಸ್ಥಳೀಯ ಸಂಸ್ಥೆ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗದಿಂದ ಮಹತ್ವದ ಸುತ್ತೋಲೆ; ಡಿಸೆಂಬರ್‌ 2026 ರಲ್ಲೇ ಮತದಾನಕ್ಕೆ ಸಿದ್ಧತೆ ಆರಂಭ!

Local Body Elections

ಮೀಸಲಾತಿ ಪಟ್ಟಿ, ಮತದಾರರ ಪಟ್ಟಿ ಪರಿಷ್ಕರಣೆಗೆ ಡೆಡ್‌ಲೈನ್ ಫಿಕ್ಸ್; ಬಿಬಿಎಂಪಿ ಸೇರಿ 6 ಸಾವಿರಕ್ಕೂ ಹೆಚ್ಚು ಸ್ಥಳೀಯ ಸಂಸ್ಥೆಗಳಿಗೆ ಒಂದೇ ಹಂತದಲ್ಲಿ ಚುನಾವಣೆ (Local Body Elections) ಸಾಧ್ಯತೆ

Read MoreLocal Body Elections: ಸ್ಥಳೀಯ ಸಂಸ್ಥೆ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗದಿಂದ ಮಹತ್ವದ ಸುತ್ತೋಲೆ; ಡಿಸೆಂಬರ್‌ 2026 ರಲ್ಲೇ ಮತದಾನಕ್ಕೆ ಸಿದ್ಧತೆ ಆರಂಭ!

Texas Hanuman Statue Issue: ‘ಗೆದ್ದರೆ ಹನುಮಾನ್ ವಿಗ್ರಹ ಕೆಡವುತ್ತೇವೆ’; ಅಮೆರಿಕ ಮಧ್ಯಂತರ ಚುನಾವಣೆ ಮಧ್ಯೆ ಟೆಕ್ಸಾಸ್‌ನಲ್ಲಿ 90 ಅಡಿ ಹನುಮಾನ್ ಮೂರ್ತಿ ವಿವಾದ

Texas Hanuman Statue

ಶುಗರ್‌ಲ್ಯಾಂಡ್‌ನ ಅಷ್ಟಲಕ್ಷ್ಮಿ ದೇವಸ್ಥಾನದ ‘ಸ್ಟ್ಯಾಚ್ಯೂ ಆಫ್ ಯೂನಿಯನ್ (Texas Hanuman Statue) ಗುರಿಯಾಗಿಸಿ MAGA ಬೆಂಬಲಿಗ ಜೆಸ್ಸಿ ಹ್ಯೂಸ್ ವಿವಾದಾತ್ಮಕ ಪೋಸ್ಟ್ - ಇದು ಹಿಂದೂ ಧರ್ಮದ ಮೇಲಿನ ದಾಳಿ ಎಂದು ಅಮೆರಿಕದ ಸೇನಾ ವೆಟರನ್‌ಗಳಿಂದ ತೀವ್ರ ಆಕ್ರೋಶ

Read MoreTexas Hanuman Statue Issue: ‘ಗೆದ್ದರೆ ಹನುಮಾನ್ ವಿಗ್ರಹ ಕೆಡವುತ್ತೇವೆ’; ಅಮೆರಿಕ ಮಧ್ಯಂತರ ಚುನಾವಣೆ ಮಧ್ಯೆ ಟೆಕ್ಸಾಸ್‌ನಲ್ಲಿ 90 ಅಡಿ ಹನುಮಾನ್ ಮೂರ್ತಿ ವಿವಾದ

Super Intelligence: AI ಇನ್ನು ಮುಂದೆ SI! ಡೊನಾಲ್ಡ್ ಟ್ರಂಪ್ ಘೋಷಣೆ: ಅಮೆರಿಕದಲ್ಲಿ ಅಧಿಕೃತವಾಗಿ ‘ಸೂಪರ್ ಇಂಟೆಲಿಜೆನ್ಸ್’ ಯುಗ ಆರಂಭ

Super Intelligence Niyatam News

ವಿಶ್ವಸಂಸ್ಥೆಯ ವೇದಿಕೆಯಲ್ಲೇ AI ಹೆಸರನ್ನು SI (Super Intelligence) ಎಂದು  ಬದಲಿಸಿದ ಅಮೆರಿಕ ಅಧ್ಯಕ್ಷ, ‘ಆರ್ಟಿಫಿಶಿಯಲ್’ ಪದ ಸುಳ್ಳಿನ ಭಾವನೆ ಮೂಡಿಸುತ್ತದೆ ಎಂದ ಟ್ರಂಪ್ - ಜಾಗತಿಕ ನಿಯಂತ್ರಣದ ಪ್ರಸ್ತಾಪವನ್ನು ‘ಗ್ಲೋಬಲಿಸ್ಟ್ ಷಡ್ಯಂತ್ರ’ ಎಂದು ತಳ್ಳಿಹಾಕಿದರು

Read MoreSuper Intelligence: AI ಇನ್ನು ಮುಂದೆ SI! ಡೊನಾಲ್ಡ್ ಟ್ರಂಪ್ ಘೋಷಣೆ: ಅಮೆರಿಕದಲ್ಲಿ ಅಧಿಕೃತವಾಗಿ ‘ಸೂಪರ್ ಇಂಟೆಲಿಜೆನ್ಸ್’ ಯುಗ ಆರಂಭ

Mysore Dasara Ticket Big Update: ಮೈಸೂರು ದಸರಾ ಟಿಕೆಟ್ ಬುಕ್ಕಿಂಗ್ ಲಿಂಕ್ ಬಿಡುಗಡೆ! ಈಗಲೇ ಬುಕ್ ಮಾಡಿ, ನಂತರ ಸಿಗಲ್ಲ!

Mysore Dasara Ticket

ನಾಡಹಬ್ಬಕ್ಕೆ ಕ್ಷಣಗಣನೆ ಶುರು - ಅರಮನೆ ಆವರಣದ ದಸರಾ ಸಾಂಸ್ಕೃತಿಕ ಕಾರ್ಯಕ್ರಮ, ಯುವ ದಸರಾ, ಪಂಜಿನ ಕವಾಯತು ಸೇರಿ ಎಲ್ಲದಕ್ಕೂ ಒಂದೇ ಗೋಲ್ಡ್ ಕಾರ್ಡ್, ಆನ್‌ಲೈನ್ ಬುಕ್ಕಿಂಗ್ (Mysore Dasara Ticket) ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

Read MoreMysore Dasara Ticket Big Update: ಮೈಸೂರು ದಸರಾ ಟಿಕೆಟ್ ಬುಕ್ಕಿಂಗ್ ಲಿಂಕ್ ಬಿಡುಗಡೆ! ಈಗಲೇ ಬುಕ್ ಮಾಡಿ, ನಂತರ ಸಿಗಲ್ಲ!

Sowjanya Case Twist: ಧರ್ಮಸ್ಥಳ ಸೌಜನ್ಯ ಪ್ರಕರಣಕ್ಕೆ 12 ವರ್ಷಗಳ ನಂತರ ಮತ್ತೆ ಮರುಜೀವ: ಮರುತನಿಖೆಗೆ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್!

Sowjanya Case Re-Investigantion

ಹೊಸ ಎಸ್‌ಐಟಿ ರಚಿಸಿ 3 ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಲು ಸುಪ್ರೀಂ ಸೂಚನೆ - Sowjanya Case ಹಿಂದಿನ ತನಿಖಾಧಿಕಾರಿಗಳಿಗೆ ನೋ ಎಂಟ್ರಿ, ಸೌಜನ್ಯಕ್ಕೆ ನ್ಯಾಯ ಸಿಗುವ ಭರವಸೆಯಲ್ಲಿ ಕರಾವಳಿ.

Read MoreSowjanya Case Twist: ಧರ್ಮಸ್ಥಳ ಸೌಜನ್ಯ ಪ್ರಕರಣಕ್ಕೆ 12 ವರ್ಷಗಳ ನಂತರ ಮತ್ತೆ ಮರುಜೀವ: ಮರುತನಿಖೆಗೆ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್!

Mangalore Cabinet Meeting First: ಸಿಎಂ ಡಿಕೆ ಶಿವಕುಮಾರ್ ಮಹತ್ವದ ಘೋಷಣೆ – ಕರಾವಳಿಗೆ ₹32,611 ಕೋಟಿ ಬಂಪರ್ ಕೊಡುಗೆ!

Mangalore Cabinet Meeting

ಮೊದಲ ಬಾರಿಗೆ ಕರಾವಳಿಯಲ್ಲಿ ನಡೆದ ಐತಿಹಾಸಿಕ ಸಚಿವ ಸಂಪುಟ ಸಭೆ (Mangalore Cabinet Meeting) - ತುಳುವಿಗೆ ಅಧಿಕೃತ ಸ್ಥಾನಮಾನ ಸೇರಿ ಕರಾವಳಿ ಅಭಿವೃದ್ಧಿಗೆ ಹಲವು ನಿರ್ಧಾರ, ಪಡೀಲ್ ಪ್ರಜಾಸೌಧದಿಂದ ನೇರ ಸುದ್ದಿಗೋಷ್ಠಿ 

Read MoreMangalore Cabinet Meeting First: ಸಿಎಂ ಡಿಕೆ ಶಿವಕುಮಾರ್ ಮಹತ್ವದ ಘೋಷಣೆ – ಕರಾವಳಿಗೆ ₹32,611 ಕೋಟಿ ಬಂಪರ್ ಕೊಡುಗೆ!

Tulu Language Success: ತುಳುವಿಗೆ ರಾಜ್ಯದ 2ನೇ ಅಧಿಕೃತ ಭಾಷೆ ಪಟ್ಟ – ದಶಕಗಳ ಕನಸು ನನಸು!

Tulu Language Official Language

ಮೊದಲ ಬಾರಿಗೆ ಕರಾವಳಿಯಲ್ಲಿ ಸಂಪುಟ ಸಭೆ ನಡೆಸಿ ತುಳುನಾಡಿನ ಅಸ್ಮಿತೆಗೆ ಜಯ ತಂದುಕೊಟ್ಟ ಸರ್ಕಾರ - ತುಳು (Tulu Language) ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಡಿಕೆ ಶಿವಕುಮಾರ್ (D.K.Shivakumar) ಘೋಷಣೆಗೆ ಭಾವುಕರಾದ ತುಳುವರು

Read MoreTulu Language Success: ತುಳುವಿಗೆ ರಾಜ್ಯದ 2ನೇ ಅಧಿಕೃತ ಭಾಷೆ ಪಟ್ಟ – ದಶಕಗಳ ಕನಸು ನನಸು!

BRICS Summit Masterplan 2026: ದೆಹಲಿಯ ದರ್ಬಾರ್ ನಲ್ಲಿ ಬ್ರಿಕ್ಸ್ ನಡುವೆ ಮೋದಿಜೀ hope ಕೈಹಿಡಿಯುತ್ತಾ?

BRICS Summit Masterplan

ಅಮೆರಿಕ "ನಾವು ಹೇಳಿದ್ದೇ ನಿಯಮ" ಎನ್ನುತ್ತಿರುವ ಕಾಲದಲ್ಲಿ, ಮೋದಿ "ನಾವೇ ನಿಯಮ ಬರೆಯುತ್ತೇವೆ" ಎಂದು ಹೇಳಿರುವುದು ಅವರ ದಿಟ್ಟ ನಡೆಯನ್ನು ತೋರಿಸುತ್ತದೆ. ಆದರೆ, ಈ ಸಮ್ಮೇಳನ (BRICS Summit Masterplan) ದಲ್ಲಿ ಸಕರಾತ್ಮಕತೆ ಮತ್ತು ನಕರಾತ್ಮಕತೆ ಎಷ್ಟಿದೆ? ಎಂಬುದನ್ನು ನೋಡೋಣ.

Read MoreBRICS Summit Masterplan 2026: ದೆಹಲಿಯ ದರ್ಬಾರ್ ನಲ್ಲಿ ಬ್ರಿಕ್ಸ್ ನಡುವೆ ಮೋದಿಜೀ hope ಕೈಹಿಡಿಯುತ್ತಾ?

Rain Deficit: ಕರ್ನಾಟಕದಲ್ಲಿ ಮತ್ತೆ ಬರಗಾಲದ ಛಾಯೆ! 150 ವರ್ಷಗಳ ಬಳಿಕ ಅತಿ ದೊಡ್ಡ ಬರಕ್ಕೆ ರಾಜ್ಯ ತತ್ತರ – ಸರ್ಕಾರದಿಂದ ಮಹತ್ವದ ಘೋಷಣೆ

Rain Deficit News

ರಾಜ್ಯದಲ್ಲಿ ಮುಂಗಾರು ಕೈಕೊಟ್ಟಿದ್ದು, ರೈತರ ಮೊಗದಲ್ಲಿ ಮತ್ತೆ ಆತಂಕದ ಛಾಯೆ ಮೂಡಿದೆ. ಕಳೆದ ಬಾರಿ ಅತಿವೃಷ್ಟಿಯಿಂದ ಕಂಗೆಟ್ಟಿದ್ದ ರಾಜ್ಯ, ಈ ಬಾರಿ ಅನಾವೃಷ್ಟಿ (Rain Deficit) ಯಿಂದ ತತ್ತರಿಸುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಇನ್ನೂ ಹೆಚ್ಚಿನ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲು ಮುಂದಾಗಿದೆ.

Read MoreRain Deficit: ಕರ್ನಾಟಕದಲ್ಲಿ ಮತ್ತೆ ಬರಗಾಲದ ಛಾಯೆ! 150 ವರ್ಷಗಳ ಬಳಿಕ ಅತಿ ದೊಡ್ಡ ಬರಕ್ಕೆ ರಾಜ್ಯ ತತ್ತರ – ಸರ್ಕಾರದಿಂದ ಮಹತ್ವದ ಘೋಷಣೆ

Ganesh Chaturthi 2026: ಪಠಿಸಲೇಬೇಕಾದ ಶಕ್ತಿಶಾಲಿ ಗಣಪತಿ ಮಂತ್ರಗಳು, ಪಠಿಸುವ ವಿಧಾನ ಮತ್ತು ಮಹತ್ವ

Ganesh Chaturthi

ಗಣೇಶನ ಪೂಜೆ (Ganesh Chaturthi) ಯಲ್ಲಿ ಮಂತ್ರಗಳಿಗೆ ವಿಶೇಷ ಮಹತ್ವವಿದೆ. ಶಾಸ್ತ್ರಗಳ ಪ್ರಕಾರ, ಸರಿಯಾದ ವಿಧಾನದಿಂದ ಮಂತ್ರ ಪಠಣ ಮಾಡಿದರೆ ಅದರ ಫಲ ದ್ವಿಗುಣವಾಗುತ್ತದೆ. ಪಠಿಸಲೇಬೇಕಾದ ಆ ಶಕ್ತಿಶಾಲಿ ಗಣಪತಿ ಮಂತ್ರಗಳು ಯಾವುದು? ಅದರ ಮಹತ್ವ ಏನು? ಎಂಬುವುದನ್ನು ನಾವಿಲ್ಲಿ ತಿಳಿಯೋಣ..

Read MoreGanesh Chaturthi 2026: ಪಠಿಸಲೇಬೇಕಾದ ಶಕ್ತಿಶಾಲಿ ಗಣಪತಿ ಮಂತ್ರಗಳು, ಪಠಿಸುವ ವಿಧಾನ ಮತ್ತು ಮಹತ್ವ