City Lights Movie Success: ದುನಿಯಾ ವಿಜಯ್ ನಿರ್ದೇಶನದ ‘ಸಿಟಿ ಲೈಟ್ಸ್’ – ಮುಂಬೈನ ಸಿಂಗಲ್ ಸ್ಕ್ರೀನ್ನಲ್ಲಿ ಹುಟ್ಟಿದ ಕನ್ನಡದ ಕನಸಿನ ಕಥೆ

2ನೇ ಬಾರಿ ನಿರ್ದೇಶಕನಾದ ದುನಿಯಾ ವಿಜಿ - ಮಗಳು ಮೋನಿಷಾ, ವಿನಯ್ ರಾಜ್ಕುಮಾರ್ ಜೊತೆಗೂಡಿ ಕಟ್ಟಿಕೊಟ್ಟ City Lights ಬೆಂಗಳೂರು-ಮುಂಬೈ ನಡುವಿನ ಎಮೋಷನಲ್ ಜರ್ನಿ



