Category ಟ್ರೆಂಡಿಂಗ್

AI ಎಫೆಕ್ಟ್‌! 2026ರ ಅರ್ಧ ವರ್ಷದಲ್ಲೇ 1.28 ಲಕ್ಷ ಟೆಕ್ ಉದ್ಯೋಗ ಕಡಿತ: ಭಾರತಕ್ಕೆ 2ನೇ ಅತಿ ದೊಡ್ಡ ಹೊಡೆತ

Ai Effect

ನವದೆಹಲಿ: ಕೃತಕ ಬುದ್ಧಿಮತ್ತೆ (AI) ಬಳಕೆ ವೇಗವಾಗಿ ಹೆಚ್ಚುತ್ತಿರುವ ಪರಿಣಾಮ ಜಾಗತಿಕ ಟೆಕ್ ಉದ್ಯಮದಲ್ಲಿ ಉದ್ಯೋಗ ಕಡಿತ (Layoffs) ಮುಂದುವರಿದಿದೆ. ಹೌದು,2026ರ ಜನವರಿ 1ರಿಂದ ಜುಲೈ 1ರವರೆಗೆ ವಿಶ್ವದಾದ್ಯಂತ 1.28 ಲಕ್ಷ ಟೆಕ್ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಇದು 2025ರ ಇಡೀ ವರ್ಷದಲ್ಲಿ ದಾಖಲಾಗಿದ್ದ 1.25 ಲಕ್ಷ ಉದ್ಯೋಗ ಕಡಿತಕ್ಕಿಂತಲೂ ಹೆಚ್ಚು ಎಂದು Layoffs.fyi ಬಿಡುಗಡೆ…