ISRO Privatization: ಇಸ್ರೋ ತಂತ್ರಜ್ಞಾನ ಖಾಸಗಿ ಕಂಪನಿಗಳ ಪಾಲಾಗುತ್ತಾ? ಕೇಂದ್ರದ ನಿರ್ಧಾರಕ್ಕೆ ಸಿಬ್ಬಂದಿ ಸಂಘಗಳಿಂದ ತೀವ್ರ ಖಂಡನೆ!

ದೇಶದ ಹೆಮ್ಮೆಯ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ತಂತ್ರಜ್ಞಾನ, ಉತ್ಪಾದನೆ, ಕಾರ್ಯಚರಣೆ ಸೇರಿದಂತೆ ಕೆಲವು ಪ್ರಮುಖ ಜವಾಬ್ದಾರಿಗಳನ್ನು ಕೇಂದ್ರ ಸರ್ಕಾರವು ಖಾಸಗೀಕರಣಗೊಳಿಸುವ ನಿಟ್ಟಿನಲ್ಲಿ ಖಾಸಗಿ ಕಂಪನಿಗಳು ಮತ್ತು ಸಾರ್ವಜನಿಕ ವಲಯದ ಕಂಪವಿಗಳಿಗೆ ವರ್ಗಾಹಿಸುವ (ISRO Privatization) ಪ್ರಸ್ತಾವನೆ ವಿರೋಧ.
