Baby First Word: ಮಕ್ಕಳು ಮಾತು ಕಲಿಯುವುದು ತಡವಾಗುತ್ತಿದೆಯೇ? ಮೊಬೈಲ್ ಅಲ್ಲ, ನಿಮ್ಮ ಈ 5 ತಪ್ಪುಗಳೇ ಕಾರಣ ಇರಬಹುದು!

ಬೆಂಗಳೂರಿನ ಖಾಸಗಿ ಆಸ್ಪತ್ರೆಯ ಸ್ಪೀಚ್ ಥೆರಪಿಸ್ಟ್ ಡಾ. ಪ್ರೀತಿ ಅವರ ಪ್ರಕಾರ, ಮಕ್ಕಳು ಮಾತು ಕಲಿಯುವುದು (Baby First Word) ಮನೆಯ ವಾತಾವರಣದಿಂದ. ಆ ವಾತಾವರಣ ಸರಿಯಿಲ್ಲದಿದ್ದರೆ ಎಷ್ಟು ಮೊಬೈಲ್ ದೂರ ಇಟ್ಟರೂ ಪ್ರಯೋಜನವಿಲ್ಲ. ಹಾಗಾದರೆ ಪೋಷಕರು ಮಾಡುವ ಐದು ಸಾಮಾನ್ಯ ತಪ್ಪುಗಳು ಯಾವುವು? ಎಂಬುದನ್ನು ತಿಳಿಯೋಣ ಬನ್ನಿ.









