Meta AI Glasses: ಜೇಬಿನಲ್ಲೇ ಪರ್ಸನಲ್ ಅಸಿಸ್ಟೆಂಟ್! ಕನ್ನಡದಲ್ಲೇ ಮಾತನಾಡುವ ಈ AI ಸ್ಮಾರ್ಟ್ ಗ್ಲಾಸ್ ಬಗ್ಗೆ ನಿಮಗೆ ಗೊತ್ತಾ?

ಇದುವರೆಗೂ ಸ್ಮಾರ್ಟ್ ಎಂದರೆ ಸ್ಮಾರ್ಟ್‌ಫೋನ್, ಸ್ಮಾರ್ಟ್‌ವಾಚ್ ಮಾತ್ರ ಗೊತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಕಣ್ಣಿಗೆ ಹಾಕುವ ಕನ್ನಡಕವೇ ನಿಮ್ಮ ಪರ್ಸನಲ್ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದರೆ ಹೇಗಿರುತ್ತದೆ? ಅದೇ ಮೆಟಾ ಕಂಪನಿಯ ಹೊಸ Meta AI Glasses ಸ್ಮಾರ್ಟ್ ಗ್ಲಾಸ್ ನ ವಿಶೇಷತೆ.
