ಫೈನಾನ್ಸ್

SIP Invest: ತಿಂಗಳಿಗೆ ₹500 ಉಳಿಸಿದರೆ 1 ಕೋಟಿ! ಮಧ್ಯಮ ವರ್ಗದವರಿಗೆ ಶ್ರೀಮಂತರಾಗಲು ಇರುವ ಸುಲಭ ಸೂತ್ರ

SIP Invest Plan

"ನಮ್ಮ ಸಂಬಳ ಕಡಿಮೆ, ನಾವು ಕೋಟ್ಯಾಧಿಪತಿ ಆಗಲು ಸಾಧ್ಯವೇ ಇಲ್ಲ" ಎಂದು ನೀವು ಅಂದುಕೊಂಡಿದ್ದರೆ ಅದು ತಪ್ಪು. ಶ್ರೀಮಂತರಾಗಲು ಲಕ್ಷಾಂತರ ರೂಪಾಯಿ ಸಂಬಳವೇ ಬೇಕೆಂದಿಲ್ಲ. ತಿಂಗಳಿಗೆ ಕೇವಲ ₹500 ಉಳಿಸುವ ಶಿಸ್ತು (SIP Invest) ಇದ್ದರೆ ಸಾಕು, ನೀವು ಕೋಟ್ಯಾಧಿಪತಿಯಾಗಬಹುದು.

Read MoreSIP Invest: ತಿಂಗಳಿಗೆ ₹500 ಉಳಿಸಿದರೆ 1 ಕೋಟಿ! ಮಧ್ಯಮ ವರ್ಗದವರಿಗೆ ಶ್ರೀಮಂತರಾಗಲು ಇರುವ ಸುಲಭ ಸೂತ್ರ