Sowjanya Case Twist: ಧರ್ಮಸ್ಥಳ ಸೌಜನ್ಯ ಪ್ರಕರಣಕ್ಕೆ 12 ವರ್ಷಗಳ ನಂತರ ಮತ್ತೆ ಮರುಜೀವ: ಮರುತನಿಖೆಗೆ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್!

ಹೊಸ ಎಸ್‌ಐಟಿ ರಚಿಸಿ 3 ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಲು ಸುಪ್ರೀಂ ಸೂಚನೆ - Sowjanya Case ಹಿಂದಿನ ತನಿಖಾಧಿಕಾರಿಗಳಿಗೆ ನೋ ಎಂಟ್ರಿ, ಸೌಜನ್ಯಕ್ಕೆ ನ್ಯಾಯ ಸಿಗುವ ಭರವಸೆಯಲ್ಲಿ ಕರಾವಳಿ.









