Ind vs Afg 3rd T20 Win: ಅಫ್ಘಾನಿಸ್ತಾನಕ್ಕೆ ಸರಣಿ ಸೋಲುಣಿಸಿದ ಶ್ರೇಯಸ್ ಪಡೆ, ಅಭಿಷೇಕ್ ಶರ್ಮಾ ವಿಶ್ವದಾಖಲೆ

ಸತತ ಮೂರು ಪಂದ್ಯಗಳಲ್ಲೂ ಬ್ಯಾಟಿಂಗ್ ಬೌಲಿಂಗ್‌ಗಳೆರಡರಲ್ಲೂ ಬಲಿಷ್ಟವಾಗಿ ಕಂಡುಬಂದ ಭಾರತ ತಂಡ, ಇಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನಕ್ಕೆ ಸರಣಿ (Ind vs Afg) ಸೋಲಿನ ಶಾಕ್ ನೀಡಿದೆ.

ಸತತ ಮೂರು ಪಂದ್ಯಗಳಲ್ಲೂ ಬ್ಯಾಟಿಂಗ್ ಬೌಲಿಂಗ್‌ಗಳೆರಡರಲ್ಲೂ ಬಲಿಷ್ಟವಾಗಿ ಕಂಡುಬಂದ ಭಾರತ ತಂಡ, ಇಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನಕ್ಕೆ ಸರಣಿ (Ind vs Afg) ಸೋಲಿನ ಶಾಕ್ ನೀಡಿದೆ.

31 ವರ್ಷಗಳ ನಂತರ ಕನ್ನಡಕ್ಕೆ ಮತ್ತೆ ಒಲಿದ ಚಿತ್ರರಂಗದ ಅತ್ಯುನ್ನತ ಗೌರವ - ಸೆ.22 ರಂದು ಕೇವಾಡಿಯಾದಲ್ಲಿ Anant Nag ಅವರಿಗೆ ಪ್ರದಾನ, ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಅಭಿನಂದನೆಗಳ ಮಹಾಪೂರ.

ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಹಾಗೂ ಟಿ20 ಸರಣಿ (Ind vs WI Squad) ಗೆ ಬಿಸಿಸಿಐ (BCCI) ಬಲಿಷ್ಟ ತಂಡಗಳನ್ನು ಇಂದು ಪ್ರಕಟಿಸಿದೆ. ಅನುಭವಿ ಆಟಗಾರರೊಂದಿಗೆ, ನೂತನ ಆಟಗಾರರು ಕೂಡ ಸ್ಥಾನ ಪಡೆದಿದ್ದಾರೆ. ಯಾರಿಗೆಲ್ಲಾ ಟಿಕೆಟ್ ಸಿಕ್ಕಿದೆ? ಯಾರಿಗೆಲ್ಲಾ ಗೇಟ್ ಪಾಸ್ ನೀಡಲಾಗಿದೆ ನೋಡೋಣ ಬನ್ನಿ. Ind vs WI Squad: ಏಕದಿನ…

ಅಮೆರಿಕ "ನಾವು ಹೇಳಿದ್ದೇ ನಿಯಮ" ಎನ್ನುತ್ತಿರುವ ಕಾಲದಲ್ಲಿ, ಮೋದಿ "ನಾವೇ ನಿಯಮ ಬರೆಯುತ್ತೇವೆ" ಎಂದು ಹೇಳಿರುವುದು ಅವರ ದಿಟ್ಟ ನಡೆಯನ್ನು ತೋರಿಸುತ್ತದೆ. ಆದರೆ, ಈ ಸಮ್ಮೇಳನ (BRICS Summit Masterplan) ದಲ್ಲಿ ಸಕರಾತ್ಮಕತೆ ಮತ್ತು ನಕರಾತ್ಮಕತೆ ಎಷ್ಟಿದೆ? ಎಂಬುದನ್ನು ನೋಡೋಣ.

ಜಗತ್ತಿನ ಅತ್ಯಂತ ಯಶಸ್ವಿ ಜನರು ಫಾಲೋ ಮಾಡುವ ಒಂದು ಲೈಫ್‌ಸ್ಟೈಲ್ ಅಭ್ಯಾಸ ಇದು (5 AM Club). ಈ ಪರಿಕಲ್ಪನೆಯನ್ನು ಪರಿಚಯಿಸಿದ್ದು ಖ್ಯಾತ ಲೇಖಕ ರಾಬಿನ್ ಶರ್ಮಾ. ಅವರ ಪ್ರಕಾರ ಬೆಳಗ್ಗೆ 5 ಗಂಟೆಗೆ ಏಳುವುದು ಕೇವಲ ಒಂದು ಅಭ್ಯಾಸವಲ್ಲ, ಅದು ನಿಮ್ಮ ಬದುಕನ್ನು ಗೆಲ್ಲುವ ಅಸ್ತ್ರ.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಜಗತ್ತಿನ ಅತ್ಯಂತ ಶಕ್ತಿಶಾಲಿ ಆರ್ಥಿಕ ಒಕ್ಕೂಟಗಳಲ್ಲಿ ಒಂದಾದ BRICS Summit ನ 18ನೇ ಶೃಂಗಸಭೆಯು ಶನಿವಾರ ಭಾರತದ ಅಧ್ಯಕ್ಷತೆಯಲ್ಲಿ ಆರಂಭವಾಗಿದ್ದು, ಸಮ್ಮೇಳನಕ್ಕೆ 11 ದೇಶಗಳ ನಾಯಕರು ಆಗಮಿಸಿದ್ದಾರೆ. ಇಡೀ ವಿಶ್ವದ ಕಣ್ಣು ಈಗ ಭಾರತದ ರಾಜಧಾನಿ ನವದೆಹಲಿಯ ಮೇಲಿದೆ.

ದೇಶದ ಹೆಮ್ಮೆಯ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ತಂತ್ರಜ್ಞಾನ, ಉತ್ಪಾದನೆ, ಕಾರ್ಯಚರಣೆ ಸೇರಿದಂತೆ ಕೆಲವು ಪ್ರಮುಖ ಜವಾಬ್ದಾರಿಗಳನ್ನು ಕೇಂದ್ರ ಸರ್ಕಾರವು ಖಾಸಗೀಕರಣಗೊಳಿಸುವ ನಿಟ್ಟಿನಲ್ಲಿ ಖಾಸಗಿ ಕಂಪನಿಗಳು ಮತ್ತು ಸಾರ್ವಜನಿಕ ವಲಯದ ಕಂಪವಿಗಳಿಗೆ ವರ್ಗಾಹಿಸುವ (ISRO Privatization) ಪ್ರಸ್ತಾವನೆ ವಿರೋಧ.

ಇದುವರೆಗೂ ಸ್ಮಾರ್ಟ್ ಎಂದರೆ ಸ್ಮಾರ್ಟ್‌ಫೋನ್, ಸ್ಮಾರ್ಟ್‌ವಾಚ್ ಮಾತ್ರ ಗೊತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಕಣ್ಣಿಗೆ ಹಾಕುವ ಕನ್ನಡಕವೇ ನಿಮ್ಮ ಪರ್ಸನಲ್ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದರೆ ಹೇಗಿರುತ್ತದೆ? ಅದೇ ಮೆಟಾ ಕಂಪನಿಯ ಹೊಸ Meta AI Glasses ಸ್ಮಾರ್ಟ್ ಗ್ಲಾಸ್ ನ ವಿಶೇಷತೆ.

"ನಮ್ಮ ಸಂಬಳ ಕಡಿಮೆ, ನಾವು ಕೋಟ್ಯಾಧಿಪತಿ ಆಗಲು ಸಾಧ್ಯವೇ ಇಲ್ಲ" ಎಂದು ನೀವು ಅಂದುಕೊಂಡಿದ್ದರೆ ಅದು ತಪ್ಪು. ಶ್ರೀಮಂತರಾಗಲು ಲಕ್ಷಾಂತರ ರೂಪಾಯಿ ಸಂಬಳವೇ ಬೇಕೆಂದಿಲ್ಲ. ತಿಂಗಳಿಗೆ ಕೇವಲ ₹500 ಉಳಿಸುವ ಶಿಸ್ತು (SIP Invest) ಇದ್ದರೆ ಸಾಕು, ನೀವು ಕೋಟ್ಯಾಧಿಪತಿಯಾಗಬಹುದು.

ಬೆಂಗಳೂರಿನ ಖಾಸಗಿ ಆಸ್ಪತ್ರೆಯ ಸ್ಪೀಚ್ ಥೆರಪಿಸ್ಟ್ ಡಾ. ಪ್ರೀತಿ ಅವರ ಪ್ರಕಾರ, ಮಕ್ಕಳು ಮಾತು ಕಲಿಯುವುದು (Baby First Word) ಮನೆಯ ವಾತಾವರಣದಿಂದ. ಆ ವಾತಾವರಣ ಸರಿಯಿಲ್ಲದಿದ್ದರೆ ಎಷ್ಟು ಮೊಬೈಲ್ ದೂರ ಇಟ್ಟರೂ ಪ್ರಯೋಜನವಿಲ್ಲ. ಹಾಗಾದರೆ ಪೋಷಕರು ಮಾಡುವ ಐದು ಸಾಮಾನ್ಯ ತಪ್ಪುಗಳು ಯಾವುವು? ಎಂಬುದನ್ನು ತಿಳಿಯೋಣ ಬನ್ನಿ.